SERVICES ⚙️ Service Details: 1st Service: at 750 km — Free of cost 🆓 Next Services: Every 3000 km or once in 3 months — Compulsory to maintain performance and warranty. 🚫 Important Notice: Warranty will not be valid if regular service is not done. Warranty claim cannot be accepted without proper service records. ⚠️ Skipping service means your warranty becomes invalid. ⚙️ ಸರ್ವಿಸ್ ಮಾಹಿತಿ: 1ನೇ ಸರ್ವಿಸ್: 750 ಕಿ.ಮೀ. ನಲ್ಲಿ — ಉಚಿತ ಸೇವೆ 🆓 ಮುಂದಿನ ಸರ್ವಿಸ್ಗಳು: ಪ್ರತಿ 3000 ಕಿಮೀ ಅಥವಾ 3 ತಿಂಗಳಿಗೊಮ್ಮೆ ಕಡ್ಡಾಯ, ಇದು ವಾಹನದ ಕಾರ್ಯಕ್ಷಮತೆಮತ್ತು ವಾರಂಟಿ ಕಾಪಾಡಲು ಸಹಾಯಕ. 🚫 ಮುಖ್ಯ ಸೂಚನೆ: ನಿಯಮಿತ ಸರ್ವಿಸ್ ಮಾಡಿಸದಿದ್ದರೆ ವಾರಂಟಿ ಮಾನ್ಯವಾಗುವುದಿಲ್ಲ. ಸರಿಯಾದ ಸರ್ವಿಸ್ ದಾಖಲೆಗಳಿಲ್ಲದೆ ವಾರಂಟಿ ಕ್ಲೈಮ್ ಸ್ವೀಕರಿಸಲಾಗುವುದಿಲ್ಲ. ⚠️ ಸರ್ವಿಸ್ ತಪ್ಪಿಸಿದರೆ ನಿಮ್ಮ ವಾರಂಟಿ ಅಮಾನ್ಯವಾಗುತ್ತದೆ.